ನಿನ್ನೆ: ಚನ್ನ, ಅನ್ನ, ಹೋಟೆಲ್ :ಪಾವ್ ಭಾಜಿ, ಸಮೋಸ ಚಾಟ್, ಜಾಮೂನ್, ಬಟರ್ ರೈಸ್, ಚಪಾತಿ, ಬೈನ್ಗನ್ ಬಾರ್ ತ,ದಾಲ್, ಪನ್ನೆರ್ ಬುರಜಿ,ಅಲೂ ಮಸಾಲೆ
ಚಣ ಮಾಡಿ ಡಲ್ಲಾಸ್ ಫಾರ್ತ್ವೊರ್ಥ್ ಟೆಂಪ್ಲೇ ಗೆ ಹೋಗಿದ್ವಿ. ಪ್ರಸಾದ ಏನು ಇರಲ್ಲಿಲ್ಲ. ಹೊತೆಲ್ಲ್ಲಲ್ಲಿ ಊಟ ಮಾಡಿದ್ವಿ. ಸುಮಾರಾಗಿ ಇತ್ತು. ಉಪ್ಪಿಲ್ಲ ಖಾರ ಇಲ್ಲ. ಮನೇಲಿ, ಚನ್ನ ಚಾಟ್, ಅನ್ನ ತಿಂದ್ವಿ. ಉಪ್ಪಿಟ ಮಗು ತಿಂದಿತು.ಹ ಹಾ !!
No comments:
Post a Comment