Saturday, November 14, 2009

ಛನ, ಜೋಳದ ರೊಟ್ಟಿ, ಅನ್ನ, ಮ್ಯಾಗಿ .

ಮಸಾಲೆ ಅನ್ನ, ಉದ್ದಿನ ಕಾಳ್ ದಾಲ್, ಸೋಪ್ ತೊಫು ಪಲ್ಯ.

ಬಟಾಣಿ ಕ್ಯಾರೆಟ್ ಮಸಾಲೆ ಅನ್ನ.
ಸೋಪ್ ತೊಫು ಪಲ್ಯ

ಉದ್ದಿನ ಕಾಳಿನ ದಾಲ್
ಉದ್ದಿನ ಕಾಳ್ ೧ ದಿನ ನೆನೆಸಿ ಆಮೇಲೆ ರೆಗ್ಯುಲರ್ ದಾಲ್ ಥರ ಮಾಡಿದ್ದು. ಸ್ವಲ್ಪ ಅಂತಿತ್ತು ಅದರೂ ಒಂದುಥರ ಚೆನ್ನಾಗಿತ್ತು.

Thursday, November 12, 2009

Saturday, November 7, 2009

ಉಪ್ಪಿಟ, ಚನ್ನ.

ಚಿಕ್ಕವಗೆ ಮ್ಯಾಗಿ ಮಾಡಬೇಕಾಯ್ತು ಸಾಯಂಕಾಲ.
ನಾವು ಚನ್ನ ಚಾಟ್ ಮದ್ಕೊದ್ವಿ.

Anna, chitranna, idli saambaar ,chutney

ಡಬ್ಬಿಗೆ : ಚಿತ್ರಾನ್ನ, ಚೌ ಚೌ.
ನಮಗೆ : ಇಡ್ಲಿ , ಸಂಬಾರ.

Thursday, November 5, 2009

Wednesday, November 4, 2009

चपाती, लस्सी,रागी चपाती,बस सारु

बस सार गड़बड़ हुआ । क्या हुआ की , सबाक्षी सोप को मैंने बादमें , ओग्गाराने के सात डाला, और , दंत कु नही निकला तो , ओ डांट बहुत कच्चा था, और मिया को गुस्सा ಠ ಠ हो गया :-(

Tuesday, November 3, 2009

ಉಪ್ಪಿಟ,ಪಲಾವ್ , ಸ್ಯಾಂಡ್ವಿಚ್ ಪಲ್ಯ, ನಿನ್ನೆ ಸಾಗೂ,ಮೇತಿ ಚಪಾತಿ ಇನ್ ರಾಗಿ & ಗೋದಿ.

ಮೇತಿ ರಾಗಿ ಚಪಾತಿ ಗೋದಿ ಮೆಥಿಗಿಂತ ಚೆನ್ನಾಗಿತ್ತು.
ಎಲ್ಲ ಅಡಿಗೆನು ಚೆನ್ನಾಗಿ ಬಂತು , ಈವತ್ತು.

monday: sop saaru, saagu, ragi chapati.

good food

Sunday, November 1, 2009

ಚನಾ, ಅಲೂ ಬಟಾಣಿ ಸಾಗೂ,ರಾಗಿ ಚಪಾತಿ,ಸೋಮ ಪಪ್ಡಿ, ರಸಗುಲ್ಲ,0at meal.


ಇಡ್ಲಿ ಸಾಂಬಾರ್

ನಿನ್ನೆ: ಚನ್ನ, ಅನ್ನ, ಹೋಟೆಲ್ :ಪಾವ್ ಭಾಜಿ, ಸಮೋಸ ಚಾಟ್, ಜಾಮೂನ್, ಬಟರ್ ರೈಸ್, ಚಪಾತಿ, ಬೈನ್ಗನ್ ಬಾರ್ ತ,ದಾಲ್, ಪನ್ನೆರ್ ಬುರಜಿ,ಅಲೂ ಮಸಾಲೆ

ಚಣ ಮಾಡಿ ಡಲ್ಲಾಸ್ ಫಾರ್ತ್ವೊರ್ಥ್ ಟೆಂಪ್ಲೇ ಗೆ ಹೋಗಿದ್ವಿ. ಪ್ರಸಾದ ಏನು ಇರಲ್ಲಿಲ್ಲ.
ಹೊತೆಲ್ಲ್ಲಲ್ಲಿ ಊಟ ಮಾಡಿದ್ವಿ. ಸುಮಾರಾಗಿ ಇತ್ತು. ಉಪ್ಪಿಲ್ಲ ಖಾರ ಇಲ್ಲ.
ಮನೇಲಿ, ಚನ್ನ ಚಾಟ್, ಅನ್ನ ತಿಂದ್ವಿ. ಉಪ್ಪಿಟ ಮಗು ತಿಂದಿತು.ಹ ಹಾ !!

Thursday, October 29, 2009

ಮಸಾಲೆ ಅನ್ನ, ಕ್ಯಾರೆಟ್ ಪಲ್ಯ, ಹೂಕೊಸ್ ಪಲ್ಯ, ಅಲೂ ಹುರಳಿ ಸಾರು,ರಾಗಿ ಚಪ್ಪಾತಿ


























ಕ್ಯಾರೆಟ್
ಪಲ್ಯಕ್ಕೆ ಅಲೂ ಹಾಕಿ ಸ್ಯಾಂಡ್ವಿಚ್ ಪಲ್ಯ್ ಮಾಡಬೇಕಿತ್ತು , ತಪ್ಪಾಯ್ತು.
ಅಲೂ ಹುರಳಿ ಸಾರು ತುಂಬಾ ಖಾರ ಇತ್ತು.
ಗೋಬಿ ಪಲ್ಯಕ್ಕೆ ಉಪ್ಪು ತುಂಬ ಅಂತಿದ್ರು, ನನಿಗೆ ಹಗೆನನಿಸಲಿಲ್ಲ.
ಮಸಾಲೆ ಅನ್ನ ಚೆನ್ನಾಗಿತ್ತು, ಆದ್ರೆ ನಾವು ತಿನ್ನಲ್ಲ.ಮಕ್ಕಳಿಗೆ ಚೆನ್ನಿತ್ತು.

Tuesday, October 27, 2009

ಗೋದಿ ರೊಟ್ಟಿ, ಹೆಸರುಬೇಳೆ ದಾಲ್,ನಿನ್ನೆ ಸಾಗು.ಚಿತ್ರಾನ್ನ

ನಮಗೆ: ಗೋದಿ ರೊಟ್ಟಿ, ಸಾಗು, ಹೆಸರುಬೇಳೆ ದಾಲ್
ಮಕ್ಕಳಿಗೆ: ಚಿತ್ರಾನ್ನ, ದಾಲ್, ಅನ್ನ, ಸೋಪ್ ಸಾರು.

೪ ಬೆಳೆಗಳ ಮಸಾಲೆ ದೋಸೆ, ಟೊಮೇಟೊ ಗೊಜ್ಜು.



ಚೆನ್ನಾಗಿತ್ತು, ೧ ಉದ್ದು, ೧ ಕದಲೆಬೇಲೆ, ೧ ಹಲಸಂದೆ , ೧ ಸ್ಪುಉನ್ ಮೆನ್ತಿ.
ತೊಮೀತೋ ಗೊಜ್ಜು: ೩ ತೊಮೀತೋ, ಚಕ್ಕೆ ಲವಂಗ್.

saagu, dose, soppina saaru, aloo parata

ನಮ್ಮದು: ಸಾಗು: ಅಲೂ , ಹುರಳಿ, ಕ್ಯಾರೆಟ್, ಎಲೆ ಕೋಸು .( ಚೆಕ್ಕೆ, ಲವಂಗ, ಗೋಡಂಬಿ, ಕರ್ರದ ಪುಡಿ, ಕೊತ್ಮಿರಿ, ಚತ್ನೆಯ್ ಪುಡಿ).
ಜೊತೆಲಿ ೪ಬೆಅನ ದೋಸೆ.
ಮಕ್ಕಳಿಗೆ: ಅಲೂ ಪರಾತ, ಚಪಾತಿ, ಸೊಪ್ಪಿನ ಸಾರು ಅನ್ನ.