skip to main
|
skip to sidebar
ivattina adige
Thursday, October 29, 2009
ಮಸಾಲೆ ಅನ್ನ, ಕ್ಯಾರೆಟ್ ಪಲ್ಯ, ಹೂಕೊಸ್ ಪಲ್ಯ, ಅಲೂ ಹುರಳಿ ಸಾರು,ರಾಗಿ ಚಪ್ಪಾತಿ
ಕ್ಯಾರೆಟ್
ಪಲ್ಯಕ್ಕೆ ಅಲೂ ಹಾಕಿ ಸ್ಯಾಂಡ್ವಿಚ್ ಪಲ್ಯ್ ಮಾಡಬೇಕಿತ್ತು , ತಪ್ಪಾಯ್ತು.
ಅಲೂ ಹುರಳಿ ಸಾರು ತುಂಬಾ ಖಾರ ಇತ್ತು.
ಗೋಬಿ ಪಲ್ಯಕ್ಕೆ ಉಪ್ಪು ತುಂಬ ಅಂತಿದ್ರು, ನನಿಗೆ ಹಗೆನನಿಸಲಿಲ್ಲ.
ಮಸಾಲೆ ಅನ್ನ ಚೆನ್ನಾಗಿತ್ತು, ಆದ್ರೆ ನಾವು ತಿನ್ನಲ್ಲ.ಮಕ್ಕಳಿಗೆ ಚೆನ್ನಿತ್ತು.
Wednesday, October 28, 2009
ಮಕಾರೋನಿ ಉಪ್ಪಿಟ, ರಾಗಿ ರೊಟ್ಟಿ, ತೊಗರಿಕಾಲ್ ಸಾಗು,ಎಲೆಕೊಸ್ ಸಾರು.
Tuesday, October 27, 2009
ಗೋದಿ ರೊಟ್ಟಿ, ಹೆಸರುಬೇಳೆ ದಾಲ್,ನಿನ್ನೆ ಸಾಗು.ಚಿತ್ರಾನ್ನ
ನಮಗೆ: ಗೋದಿ ರೊಟ್ಟಿ, ಸಾಗು, ಹೆಸರುಬೇಳೆ ದಾಲ್
ಮಕ್ಕಳಿಗೆ: ಚಿತ್ರಾನ್ನ, ದಾಲ್, ಅನ್ನ, ಸೋಪ್ ಸಾರು.
೪ ಬೆಳೆಗಳ ಮಸಾಲೆ ದೋಸೆ, ಟೊಮೇಟೊ ಗೊಜ್ಜು.
ಚೆನ್ನಾಗಿತ್ತು, ೧ ಉದ್ದು, ೧ ಕದಲೆಬೇಲೆ, ೧ ಹಲಸಂದೆ , ೧ ಸ್ಪುಉನ್ ಮೆನ್ತಿ.
ತೊಮೀತೋ ಗೊಜ್ಜು: ೩ ತೊಮೀತೋ, ಚಕ್ಕೆ ಲವಂಗ್.
saagu, dose, soppina saaru, aloo parata
ನಮ್ಮದು: ಸಾಗು: ಅಲೂ , ಹುರಳಿ, ಕ್ಯಾರೆಟ್, ಎಲೆ ಕೋಸು .( ಚೆಕ್ಕೆ, ಲವಂಗ, ಗೋಡಂಬಿ, ಕರ್ರದ ಪುಡಿ, ಕೊತ್ಮಿರಿ, ಚತ್ನೆಯ್ ಪುಡಿ).
ಜೊತೆಲಿ ೪ಬೆಅನ ದೋಸೆ.
ಮಕ್ಕಳಿಗೆ: ಅಲೂ ಪರಾತ, ಚಪಾತಿ, ಸೊಪ್ಪಿನ ಸಾರು ಅನ್ನ.
Newer Posts
Home
Subscribe to:
Posts (Atom)
oggarane
Blog Archive
▼
2009
(18)
►
November
(13)
▼
October
(5)
ಮಸಾಲೆ ಅನ್ನ, ಕ್ಯಾರೆಟ್ ಪಲ್ಯ, ಹೂಕೊಸ್ ಪಲ್ಯ, ಅಲೂ ಹುರಳಿ ...
ಮಕಾರೋನಿ ಉಪ್ಪಿಟ, ರಾಗಿ ರೊಟ್ಟಿ, ತೊಗರಿಕಾಲ್ ಸಾಗು,ಎಲೆಕೊಸ...
ಗೋದಿ ರೊಟ್ಟಿ, ಹೆಸರುಬೇಳೆ ದಾಲ್,ನಿನ್ನೆ ಸಾಗು.ಚಿತ್ರಾನ್ನ
೪ ಬೆಳೆಗಳ ಮಸಾಲೆ ದೋಸೆ, ಟೊಮೇಟೊ ಗೊಜ್ಜು.
saagu, dose, soppina saaru, aloo parata