Saturday, November 14, 2009

ಛನ, ಜೋಳದ ರೊಟ್ಟಿ, ಅನ್ನ, ಮ್ಯಾಗಿ .

ಮಸಾಲೆ ಅನ್ನ, ಉದ್ದಿನ ಕಾಳ್ ದಾಲ್, ಸೋಪ್ ತೊಫು ಪಲ್ಯ.

ಬಟಾಣಿ ಕ್ಯಾರೆಟ್ ಮಸಾಲೆ ಅನ್ನ.
ಸೋಪ್ ತೊಫು ಪಲ್ಯ

ಉದ್ದಿನ ಕಾಳಿನ ದಾಲ್
ಉದ್ದಿನ ಕಾಳ್ ೧ ದಿನ ನೆನೆಸಿ ಆಮೇಲೆ ರೆಗ್ಯುಲರ್ ದಾಲ್ ಥರ ಮಾಡಿದ್ದು. ಸ್ವಲ್ಪ ಅಂತಿತ್ತು ಅದರೂ ಒಂದುಥರ ಚೆನ್ನಾಗಿತ್ತು.

Thursday, November 12, 2009

Saturday, November 7, 2009

ಉಪ್ಪಿಟ, ಚನ್ನ.

ಚಿಕ್ಕವಗೆ ಮ್ಯಾಗಿ ಮಾಡಬೇಕಾಯ್ತು ಸಾಯಂಕಾಲ.
ನಾವು ಚನ್ನ ಚಾಟ್ ಮದ್ಕೊದ್ವಿ.

Anna, chitranna, idli saambaar ,chutney

ಡಬ್ಬಿಗೆ : ಚಿತ್ರಾನ್ನ, ಚೌ ಚೌ.
ನಮಗೆ : ಇಡ್ಲಿ , ಸಂಬಾರ.

Thursday, November 5, 2009